Index   ವಚನ - 2    Search  
 
ಅಂಗದಲ್ಲಿ ಆಚಾರವ ತೋರಿದ; ಆ ಆಚಾರವೇ ಲಿಂಗವೆಂದರುಹಿದ. ಪ್ರಾಣದಲ್ಲಿ ಅರಿವ ನೆಲೆಗೊಳಿಸಿದ; ಆ ಅರಿವೆ ಜಂಗಮವೆಂದು ತೋರಿದ. ಚೆನ್ನಮಲ್ಲಿಕಾರ್ಜುನಾ, ಹೆತ್ತ ತಂದೆ ಸಂಗನಬಸವಣ್ಣನು ಎನಗೀ ಕ್ರಮವನರುಹಿದನಯ್ಯ.

C-366 

  Sun 10 Sep 2023  

  ಈ ವಚನಗಳನ್ನು ಓದಿ ಮನಸ್ಸು ಹಗುರ ವಾಯಿತು.
  ನಟರಾಜ T. S D.B.Halli

C-351 

  Mon 21 Aug 2023  

 ವಚನ ಸಂಗೀತ ಆಲಿಸಿದೆ, ವಿವರ ತಿಳಿದುಕೊಂಡು ಧನ್ಯನಾದೆ. ತಮ್ಮ ಶ್ರಮ ನನ್ನ ಮನದಾಳದಲ್ಲಿ ಬೇರೂರಿದೆ. ಧನ್ಯವಾದಗಳು.
  ದುಂಡಪ್ಪಾ. ಚಂದ್ರಪ್ಪಾ. ಲಕ್ಕಣ್ಣವರ.