Index   ವಚನ - 186    Search  
 
ಗಂಡ ಮನೆಗೆ ಒಡೆಯನಲ್ಲ ; ಹೆಂಡತಿ ಮನೆಗೆ ಒಡತಿಯೇ? ಒಡತಿಯಲ್ಲ. ಗಂಡಹೆಂಡಿರ ಸಂಬಂಧವಿಲ್ಲಯ್ಯಾ. ಗಂಡುಗಲಿಯೇ ಚೆನ್ನಮಲ್ಲಿಕಾರ್ಜುನಾ ನೀ ಮನೆಯೊಡೆಯನೆಂದು ನಾ ದುಡಿವೆ ತೊತ್ತುಗೆಲಸವನು.