ಲಾಂಛನ ಸಹಿತ ಮನೆಗೆ ಬಂದಡೆ,
ತತ್ಕಾಲವನರಿದು ಪ್ರೇಮವ ಮಾಡದಿರ್ದಡೆ
ನೀನಿರಿಸಿದ ಮನೆಯ ತೊತ್ತಲ್ಲ.
ತತ್ಕಾಲ ಪ್ರೇಮವ ಮಾಡುವಂತೆ
ಎನ್ನಮುದ್ದ ಸಲಿಸಯ್ಯಾ.
ಅಲ್ಲದೊಡೆ ಒಯ್ಯಯ್ಯ
ಸಿರಿಶೈಲ ಚೆನ್ನಮಲ್ಲಿಕಾರ್ಜುನಾ.
Hindi Translationलांछन सहित घर आये तो,
तत्काल जानकर प्रेम न करें तो,
तुम्हारे घर की सेविका नहीं हूँ।
तत्काल प्रेम करने जैसे मेरा चूम अपनाओ।
न तो ले जाओ श्रीशैल चेन्नमल्लिकार्जुना।
Translated by: Eswara Sharma M and Govindarao B N
English TranslationTranslated by: Dr. Sarojini Shintri
Tamil TranslationTranslated by: Smt. Kalyani Venkataraman, Chennai