Index   ವಚನ - 419    Search  
 
ಹಿಡಿಯದಿರು ತಡೆಯದಿರು ಬಿಡುಬಿಡು ಕೈಯ ಸೆರಗ. ಭಾಷೆಯ ಬರೆದುಕೊಟ್ಟ ಸತ್ಯಕ್ಕೆ ತಪ್ಪಿದರೆ ಅಘೋರ ನರಕವೆಂದರಿಯಾ? ಚೆನ್ನಮಲ್ಲಿಕಾರ್ಜುನನ ಕೈವಿಡಿದ ಸತಿಯ ಮುಟ್ಟಿದರೆ ಕೆಡುವೆ ಕಾಣಾ ಮರುಳೆ.