Index   ವಚನ - 3    Search  
 
ಅನಾದಿ ಶುದ್ದ ಸಿದ್ದ ಪ್ರಸಿದ್ದ ಪ್ರಸನ್ನ ಮೂರ್ತಿಗೆ ಪ್ರಸಾದವೇ ಗತಿ. ಮನಹಿತ ಲಿಂಗಹಿತ, ತನುತ್ರಯ ಗುರುಹಿತ ಘನತರ ಪಥ ಅಪಥ, ಏಗೋತ್ರ ಅಜಾತ ಜಂಗಮಹಿತ ಆದಿ ಅನಾದಿ ಗುಹೇಶ್ವರಲಿಂಗಕ್ಕೆ ಆಗಮವಿಲ್ಲ ನಿಗಮವಿಲ್ಲ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.