Index   ವಚನ - 20    Search  
 
ಗುರುಭಕ್ತಿಸ್ಥಲ ತತ್ವಜ್ಞಾನವು ಅರುಹುತರಿಗಲ್ಲದೆ ದೊರಕೊಂಬದು ದೂರಣ ಮಾರ್ಗಕ್ಕೆ? ಕರಿಯು ಕನ್ನಡಿಯೊಳು ಅಡಗಿರದೆ? ಕಾರ್ಯಕಾರಣ ಪರುಷ ಪಾಷಾಣದೊಳಗಿದ್ದರೆ ಪಾಷಾಣದ ಮಗನೆ? ಗುರುಸ್ಥಲದ ಅರಿವು ನರಜೀವನರಿಗೆ ಸಿಕ್ಕದು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.