ಅಂತಪ್ಪ ಶರಣರ ಅಂತಸ್ಥವನೆಂತು ಪೊಗಳುವೆನಯ್ಯ!
ಮಂತ್ರಕ್ಕೆ ಮೊದಲಿಗರು, ಉಪದೇಶಕ್ಕೆ ಉಪಮಾತೀತರು,
ಅಂತಸ್ತು ಆತ್ಮದಲ್ಲಿ ಸರ್ವರಕ್ಷಕರು.
ತಂತ್ರವಾಹಕರು, ತಲ್ಲಿಯ ಶಿವಾರ್ಚಾಕರು.
ಚಿಂತೆ ನಿಶ್ಚಿಂತರು, ಚಿದಾನಂದನ ಶರಣರು.
ಅವರು ನಿಂತುದೇ ತೀರ್ಥ, ನಿದ್ರೆಯೇ(ನಡೆದುದೇ?) ವಾರಣಾಸಿ
ನಿರುತ ವಾಕ್ಯವೇ ಪರ್ವತ, ನಿಜವೇ ಕೈಲಾಸ.
ಅಂತು ಅಂತರ್ಮಯರ ಎನಗೊಮ್ಮೆ ತೋರಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.
Art
Manuscript
Music
Courtesy:
Transliteration
Khaṇḍitava nuḍivudu, karmadharmava kaṇḍu naḍevudu.
Maṇḍe māsidare mindante, manada malina biḍuvudu.
Kaṇḍare kaṇṇu muccuvudu, paradhana parastrī paranindeya,
uṇḍu uṇṇade, baḷasi baḷasade, baydu bayyade
keṇḍa tāri ārisidare āridante, uridare uridante,
beṇḍu guṇḍige kaṭṭidantirabēku kāṇā
ele nam'ma kūḍala cennasaṅgamadēvayya.