Index   ವಚನ - 94    Search  
 
ಮೋಡಕ್ಕೆ ಮುನಿವವರು, ಮಳೆ ಬಂಬನಕ ಇಪ್ಪರೆ? ಬೇಡ ಅನ್ಯಾಯದ ಬಿಡು ಎಂದರೆ ಬಿಡದವರ, ಬಿಡುವುದು ಅವರ ಸಂಗವ. ಮಾಡಿ ಮಾಡಿ ಪಾಪ, ಸಮುದ್ರ ಮುಳುಗುವುದು ಕುಂಭಿನಯ ನರಕ. ನೀಡಬೇಡ ಅವರಿಗೆ ಸತ್ತೇನೆಂದರೆ ನೀರ. ನೋಡಬೇಡ ಮುಖವ, ಮುಂದುಗಂಡರೆ ಮುಚ್ಚು ಕಣ್ಣ. ಆಡಬೇಡ ಅವರ ಕೂಡ ಅನಂತವಾದವ. ಪೀಡೆ ಪಿಶಾಚಿ ಆಗಬಹುದು, ಹುಸಿ ಕಳವು ಸಲ್ಲ. ಆಡಿ ಅಡಗುವುದೆ ಅಂತಪ್ಪರ ಕಂಡರೆ. ಮಾಡಿದುದ ಉಂಬರು ತಮ್ಮ ಗಳಿಕೆ ತಾವು. ಕೇಡು ತಪ್ಪದು ಇಂತು ಅಪ್ಪುದು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.