Index   ವಚನ - 116    Search  
 
ಅರ್ಪಿತಂ ಅಮಳೋಕ್ಯ ಲಿಂಗಾಕಾರ. ಅನರ್ಪಿತಂ ವಾಮಹಸ್ತ ಅಮಳೋಕ್ಯ ಪ್ರಖ್ಯಾತ. ಸ್ವರೂಪ ದೃಷ್ಟವಿನಾಶ ಪ್ರಾಪ್ತಿಮಂತ್ರ. ಅಷ್ಟ ಅರ್ಪಿತಂ ಪ್ರಾಣಲಿಂಗಾಂತು, ಕಾಯ ಇಷ್ಟಲಿಂಗಾಂತು, ದರ್ಪಣ ಸ್ವರೂಪ ದ್ರಾವಣ ದ್ವಾರ ಅರ್ಪಿತಾಂತು, ಅನರ್ಥ ಕಪ್ಪು ರೂಪ ಕುರೂಪು, ದ್ವಂದ್ವ ಪ್ರಣವ ಕಾಯ, ಸುಕ್ಷೇಮ ಅವಧಾನ ಅರ್ಪಣೆ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.