Index   ವಚನ - 126    Search  
 
ಲಿಂಗದೇಹಿ ಆದ ಬಳಿಕ ಅಂಗಕ್ಕೆ ಅವಧಿಗಳು ಸೋಂಕುವುದುಂಟೆ? ಭಂಗಪಡಿಸಬಹುದೆ ಬಾಹ್ಯದಿ ಜನರುಗಳನ್ನು? ಅಂಗಾಲಲಿ ಪದ್ಮವಿದ್ದು ಅಷ್ಟು ಕಷ್ಟಪಡುವರೆ? ಅಂಗವೆ ಲಿಂಗವಾಗಿ ಲಿಂಗವೆ ಅಂಗವಾದ; ಜಂಗಮವನ್ನು ಬೇರೆ ಅರಸಲಿಲ್ಲ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.