Index   ವಚನ - 132    Search  
 
ತೆತ್ತೀಸಕೋಟಿ ದೇವಾದಿದೇವರ್ಕಳು ಭುಕ್ತಿಗಾಗಿ ತನು ಸೋಕಿದರು. ಭಕ್ತ ಆತ್ಮ ಅನ್ನ ದೈವಕ್ಕಾಗಿ ತೃಪ್ತಿ ಆದರು. ಅನಂತ ಯಗದಲ್ಲಿ ನಿತ್ಯಭಕ್ತನ ಅತಿಗಳೆದು. ಉಪಾಸನಕ್ಕೆ ಎರಗುವ ಕತ್ತೆಗಳ ಏನಂಬೆನಯ್ಯ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.