Index   ವಚನ - 160    Search  
 
ಜಂಗಮಲಿಂಗ ಜಂಗಮಲಿಂಗ ಎಂದೆಂಬರು ನೋಡಯ್ಯ ಆ ಜಂಗಮಕ್ಕೆ ಇಷ್ಟಲಿಂಗವಿಲ್ಲಾ ಆ ಜಂಗಮಕ್ಕೆ ಸ್ಥಾವರ[ಲಿಂಗ?]ವಿಲ್ಲಾ ಇದು ಕಾರಣ, ನಿಮ್ಮ ಜಂಗಮ ಪೂರ್ವಾಪೂರ್ವ (ಅಪೂರ್ವ?) ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ