Index   ವಚನ - 165    Search  
 
ಅಶನಮಾತ್ರರೆಲ್ಲ ಗುರುವಾಗಬಲ್ಲರೆ? ವ್ಯಸನಮಾತ್ರರೆಲ್ಲ ಜಂಗಮವಾಗಬಲ್ಲರೆ? ಮಸಣದ ಮನಗೆ ಗುರಿಯಾದವರೆಲ್ಲ ಭಕ್ತರಾಗಬಲ್ಲರೆ? ಇದು ಕಾರಣ[ಎಲೆ ನಮ್ಮ] ಕೂಡಲ ಚೆನ್ನಸಂಗಮದೇವಯ್ಯ, ನಿಮ್ಮ ಶರಣರು ನಿರಾಳಕ್ಕೆ ನಿರಾಳರು.