Index   ವಚನ - 208    Search  
 
ಭಕ್ತಿವಾದಕ್ಕೆ, ಕರ್ತನಿಟ್ಟು ಕಾರ್ಯಕಾರಣಕ್ಕೆ ಯುಕ್ತಿವಂತರು ತಿಳಿದುನೋಡುವುದ ವಿವೇಕ ಜ್ಞಾನದಲ್ಲಿ. ಭಕ್ತಿಗೆ ಶೂನ್ಯ ಮೊದಲು, ಕ್ರಿಯೆ ಮೊದಲು ಚಿತ್ರಾರ್ಥ(ಚರಿತಾರ್ಥ?) ಇದು ತಿಳಿವುದು ತ್ರಿಭುವನಾತ್ಮವ; ಗುಪ್ತಗಣೇಶ್ವರ ತಂದ ಮಾರ್ಗವ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.