Index   ವಚನ - 298    Search  
 
ಆರು ದರುಶನದ ರೂಪ ಅಳಿದಾವಯ್ಯ. ನಾಶವಾದವು ನಡೆನುಡಿಯಿಲ್ಲದೆ. ನಯನ ಭುಕ್ತಿಗೆ ಮೀಸಲು; ಮಾನಗೇಡಿ ಮನ ಹರಿವುದು. ಆಹುತದ ಆಸ್ಕರಕ್ಕೆ, ದೋಷ ದ್ರೋಹಕ್ಕೆ. ಕೆಟ್ಟುಹೋಪವು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.