Index   ವಚನ - 299    Search  
 
ಅಲ್ಲಮಫ್ರಭುವಿಗೆ ಎಲ್ಲ ಕುಲ ಶೂನ್ಯ. ಸಲ್ಲಿಸುವರೆ ಪಾಶಕ ದ್ರವ್ಯ ಜನ ಕುಲ ಅನ್ನ ಅರ್ಪಿತ. ಬಲ್ಲರೆ ಭಾವಭಕ್ತಿ ಭಸಿತ ತ್ರಿಗುಣ. ಸಲಿಸುವರೆ ಸಮಶೀಲ ಸದ್ಗುತಿಯಲ್ಲದಿರೆ. ಪರರ ಪೀಡಿಸಿ ಬೇಡಲು ಅನರ್ಪಿತ, ಶಿಲೆಯ ಅಚರಣೆ ದೂರ, ಶಿಷ್ಯತಿಭಾವವು ಎಲ್ಲ ಇಂತು[ಅಜಾತಗೆ]ವಿರೋಧ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.