Index   ವಚನ - 301    Search  
 
ಕುಲಾಚಾರಕ್ಕೆ ಹೋರುವುರು, ಶಿವಾಚಾರದ ನೆಲೆಯನೆತ್ತ ಬಲ್ಲರಯ್ಯ? ಕಲಿಕಾಲ ಹತವಾಯಿತು. ಕನಸಿಕೊಳು ಗಂಟಂಗೆ ಹೋರುತಲೆ. ಕುಲವನರಿವರೆ ಶಬ್ದ ಸಮನೀತಿ ಒಳಗುಂಟು. ಮಲಸಂಬಂಧದ ತನುತರ್ಕಿಗಳಿಗೆ ಎಂತಪ್ಪುದೂ ಶಿವಾಚಾರ? ಬಲಿಯನಿತ್ತಲ್ಲದೆ ಭ್ರಾಂತು ಬಿಡುವುದೆ? ಕಲಿಮನದಿಂದ ಕರ್ಮ ಹೊಂದುವುದು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.