Index   ವಚನ - 306    Search  
 
ಕುರುಹನರಿವುದ ಗುರುವಿನ ಉಪದೇಶ, ಸುರರಾದಿ ದೇವರ್ಕಳಿಗೆ ಕರುಹಿನ ಅರುಹ ಇಲ್ಲ. ತರುಮರ ತರಿದಟ್ಟಿ ಎತ್ತಿ ಪತ್ರಿ ಜಳಕವ ಮಾಡಿ ನರೆನಂಬದೆ ಕುರುಹು ಕಲ್ಲಾಯಿತು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.