Index   ವಚನ - 308    Search  
 
ವಿಶ್ವಪರಿಪೂರ್ಣಲಿಂಗ, ವಿಧಾನ ಸಂಪೂರ್ಣ ವಿಕಾರತಮವಾದ ಅರ್ಚನೆ ಅರ್ಪಣೆ ಬಾಹ್ಯರಂಗಕಾರವು. ರಸಹಾನಿ ಅಹಂಕಾರ, ಲಿಂಗಕ್ಕೆ ಸಾಕಾರಣೆ ಎಂತು? ಪ್ರಕಾರ ವಿಧಾನವು ಪರಿತಾಯ ಕೆಟ್ಟಿತ್ತು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.