Index   ವಚನ - 315    Search  
 
ಮನೆಮನೆಗೆ ನುಡಿವ ನುಡಿ, ಕನಿಸನೊಳು ಕಂಡ ದ್ರವ್ಯದಂತೆ ಅನುಪತ್ಯ[ದಿ] ದರಿದ್ರ[ತಾ] ಧನಿಕನಪ್ಪನೆ ಕನಿಸನಲ್ಲಿ ಗ್ರಹಿಸಲು? ಶುನಕ ಜಾಡಿಸಿದಂತೆ ಜಡತ್ವವ ಕಳೆದು, ಕನಿಕಷ್ಟಬಟ್ಟು ನಿಷ್ಠುರಿ ಅಪಂಗೆ ಅನುಕೂಲ ತಪ್ಪದು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.