Index   ವಚನ - 346    Search  
 
ರಾಜತ್ವ ಪ್ರಧಾನತ್ವ ರಾಮಲಕ್ಷ್ಮಣಗೆ ಸಹಜ. ಗುರುಶಿಷ್ಯರೊಳಗೆ ಸೇವಕ ಹನುಮ. ಜಗದೊಳಗೆ ಜನಿಸಿಬಂದು ಜನ್ಮವ ತಾಳಿದ. ಹಜಾರವಾದ ಜರಿವರು ಜತನ ಸಂಗನ ಶರಣರು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.