Index   ವಚನ - 367    Search  
 
ಕೇವಲ ಬ್ರಹ್ಮವ ಕಾಣದೆ ನಾ ಬಾಹ್ಮಣ ತಾ ಬ್ರಾಹ್ಮಣ ಎಂಬ ನಾಮಧಾರಿಗಳ ಏನಂಬೆನಯ್ಯ? ಸಾವನೆ ದೇವ? ಬ್ರಾಹ್ಮಣ ಸ್ವಸ್ತಿ ಎಂಬನೆ? ಅಸ್ಥರಿಕೆ ನೇಮನಿತ್ಯವಂ ಪಡೆದು ಅಗ್ನಿ ಅಪೋಶನಕೆ ಅಹುತವಪ್ಪುನು. ಭವಜ್ಞಾ ಭಕ್ತಿವತ್ಸಲ ಬಸವದಂಡೇಶ ಬಾಹ್ಮಣ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.