Index   ವಚನ - 107    Search  
 
ಕೊಂಬಿನ ಮೇರಳ ಹಕ್ಕಿಯ ಆಕಾಶದ ಮೇರಳ ಗಿಡುಗ ಹಿಡಿಯಿತ್ತು. ಕೊಂಬು ಹಕ್ಕಿಯ ಕುಡದೆ ಗಿಡುಗನ ಕಡಿಯಿತ್ತು. ಹಕ್ಕಿಯ ಗಿಡುಗನ ಕೂಡಿ ಕಡಿವ ಕೊಂಬ ಚಿಟ್ಟೆಯ ಮರಿ ನುಂಗಿತ್ತು, ಸದಾಶಿವಮೂರ್ತಿಲಿಂಗವನರಿತು.