Index   ವಚನ - 74    Search  
 
ನಡೆವಾತನ ಕಾಲ ಕೊಯಿದು, ನುಡಿವಾತನ ನಾಲಗೆಯ ತುಂಡಿಸಿ, ಕೊಡುವಾತನ ಕೈಯ ಮುರಿದು, ಕೊಂಡಾಡುವಾತನ ತಲೆಯ ಕುಟ್ಟಿ, ಮೀರಿ ನಿಂದುದು, ಮನಸಂದಿತ್ತು ಮಾರೇಶ್ವರಾ.