ವಚನಗಳ ಶಬ್ದಕೋಶ



ಕವಚ = ಹೊದಿಕೆ, ಉಕ್ಕಿನ ಅಂಗಿ, ರಕ್ಷಾ ಮಂತ್ರ
ಖಚರ = ಆಕಾಶದಲ್ಲಿ ಓಡಾಡುವ ಯಕ್ಷ ಮೊದಲಾದ ದೇವತೆಗಳಲ್ಲಿ ಒಂದು ಭೇದ
ಆಸ್ಥಿ = ಅಸ್ತಿ
ಭವ = ಜೀವನ
ಕೌರ =
ವ್ರಜ = ಸಮೂಹ
ಹಯನು = ಹಾಲು ಕೊಡುವ ಹಸ
ನಂದಾ ದೀವಿಗೆ =
ಮತ್ತರ =
ಭವಿತವ್ಯ =
ಉಂಡಲಿಗೆ =
ಅನವರತ = ಯಾವಾಗಲು
ಉಪ್ಪರ = ಮೇಲೆ
ಅಂದಣಗಿತ್ತಿ = ಬೋಯಿತಿ, ತನ್ನ ಶೃಂಗಾರವನ್ನೇ ಲಕ್ಷಿಸುವವಳು, ಅಂದಗಾರ್ತಿ
ಸಯಿದಾನ =
ಕಾಳಾಗ್ನಿ =
ರುದ್ರ = ಶಿವ
ಮೇಳ = ಸಮೂಹ, ಸಂದಣಿ
ಕಾನನ = ಕಾಡು
ಕಿಚ್ಚು = ಬೆಂಕಿ
ಒರಲು = ಹೇಳು
ಬಳ್ಳು =
ನರವಿಂದ್ಯ = ಪಶುಗಳಂತಹ ಜನನರು ವಾಸಿಸುವ (ಗುಡ್ಡಗಾಡಿನಂತಹ ವಾಸಕ್ಕೆ ಕಷ್ಟಕಾರವಾದ) ಸ್ಥಾನ
ವಿಭವ = ವೈಭವ ಸಂಪತ್ತು
ಸತ್ತಿಗೆ = ಛತ್ರಿ
ಹರಕೆ = ಶುಭವನ್ನು ಕೋರುವುದು, ದೇವರಲ್ಲಿ ಪ್ರಾರ್ಥನೆ
ನೆರಹಿ = ಸೇರು, ಕೂಡು
ಡಂಬು =
ಒಡವೆ = ಆಭರಣ
ಮೃಡ = ಶಿವ
ಕಡಬಡ್ಡಿ =
ಲೇಸು = ಒಳ್ಳಯದು
ಬೋನ = ಅನ್ನ, ಆಹಾರ
ಪರಿಣಾಮ = ತೃಪ್ತಿ ಶಾಂತಿ
ಸೊಣಗ = ನಾಯಿ
ಜಂಗಮ = ಓಡಾಡುವ ಚಲಿಸುವ
ನರ = ಮನುಷ್ಯ
ಭುಂಜಿಸು = ಸೇವಿಸು
ನೇಮ = ನಿಯಮ
ವಂಚನೆ = ಮೋಸ
ಹುಸಿ = ಸುಳ್ಳು
ಒಡವೆ = ಆಭರಣ
ನೇಮ = ನಿಯಮ, ವೃತ
ಕಿಚ್ಚಡಿ = ಜೋಳದ ನುಚ್ಚಿನ ಸಾಮಗ್ರಿ
ಅಂಬಲಿ =
ಏಡಿಸಿ = ನಿಂದಿಸು, ಅಣಗಿಸು
ಜಂಗಮ = ಜೀವವಿರುವ, ಚೈತನ್ಯವಿರುವ ಸಕಲ ಜೀವರಾಶಿ
ಡಂಗುರ =
ಹುಸಿ = ಸುಳ್ಳು
ಮುನಿ = ಸಿಟ್ಟು
ಹಳಿ = ನಿಂದಿಸು
ಅಂತರಂಗ = ಮನಸ್ಸು
ಕೆಡೆ = ನಾಶ
ಪ್ರತಿಪಾದಿಸು = ವಿವರಿಸು, ಸಮರ್ಥಿಸು
ಈವ =
ದಿಬ್ಯ = ಸಾಕ್ಷಿ
ಭೃತ್ಯ = ಸೇವಕ
ಪಥ = ದಾರಿ
ದಿಟ = ಸತ್ಯ
ಹುಸಿ = ಸುಳ್ಳು
ಪ್ರಪಂಚಿ =
ಭಾಂಡರ = ಸರಕು ಪಾತ್ರೆ
ಸುಯಿಧಾನ =
ಧಾರೆ =
ಮರ್ತ್ಯಲೋಕ = ಮಾನವ ಲೋಕ
ಮಿಥ್ಯ = ಸುಳ್ಳು
ಆಚಾರ = ನಡೆ
ನರಕ = ಅತಿಯಾದ ಕಷ್ಟ
ಜೀಯಾ = ವಿನಯದಿಂದ ಹೇಳುವ ಪದ
ಹದುಳ = ಕ್ಷೇಮ
ಸಿರಿ = ಸಂಪತ್ತು
ಹೋಪು =
ಮಾಣ್ಬು =
ಹೆಮ್ಮು =
ಬಿಮ್ಮು =