ವಚನಗಳ ಶಬ್ದಕೋಶ



ಮಡುಗು = ಇರಿಸು, ಇಡು
ನೆರಹಿ = ಸೇರು
ಅಡಕ = ಹಿಡಿತ ಮಿತಿ
ಮಾಣ್ಬು =
ತನು = ಶರೀರ
ಬಣಬೆ =
ಒಳಲೊಟ್ಟೆ = ಒಳಗೆ ಪೊಳ್ಳಾಗಿರುವುದು, ನಿರರ್ಥಕವಾದುದು
ತಲಹು = ಗುರಿ ಮುಟ್ಟುವ ಶಕ್ತಿ
ಹೊಳ್ಳು = ಪೊಳ್ಳು ಒಳಗೆ ಬರಿದಾಗಿರುವುದು
ಮಾಯಾಪಾಶ =
ತನು = ಶರೀರ
ಸಲೆ = ಚೆನ್ನಾಗಿ ಪೂರ್ಣವಾಗಿ
ಭೂತ = ದೆವ್ವ
ತನು = ಶರೀರ
ಅಂಜು = ಹೆದರು
ಪರಿ = ರೀತಿ
ಹೂಸಿ = ಲೇಪಿಸು
ಆಡಂಬರ =
ತಾಂಬೂಲ =
ತನು = ಶರೀರ
ಜಂಗಮ = ಜೀವವಿರುವ, ಚೈತನ್ಯವಿರುವ ಸಕಲ ಜೀವರಾಶಿ
ಹೊರಗು =
ಹೋಯಿಸು =
ದಾಸೋಹ = ನಾನು ದಾಸನು ಎಂಬ ಭಾವನೆ, ದಾಸನಾಗಿ ನಡೆಯುವುದು
ಘನ = ದೊಡ್ಡದು
ಭಜಿಸು = ಪೂಜಿಸು
ಸ್ಮೃತಿ = ನೆನಪು
ದಾಸೋಹ = ನಾನು ದಾಸನು ಎಂಬ ಭಾವನೆ, ದಾಸನಾಗಿ ನಡೆಯುವುದು
ಅಂತುಟ = ಹಾಗಾದರೆ
ಗೀತ = ಹಾಡು
ಕವುಳು = ತುತ್ತು
ಶ್ರವ = ಶ್ರಮ(ಗರುಡಿಯ) ಸಾಧನ
ಕಾಳೆಗ =
ಆಲಗು =
ತನು = ಶರೀರ
ಎಲುದೋರೆ = ಎಲುಬು ಕಾಣುವವರೆಗೆ
ಸರಸ = ಪ್ರೀತಿ
ಸೈರಿಸ = ಸಹಿಸು
ಹಾವಸೆ =
ಬಾಯ = ಬಾಯಿ
ಘಟಸರ್ಪ = ವಿಷ ಸರ್ಪ
ಕೈದುಡು =
ಮಾಣ್ಬು =
ಧಾವತಿ = ಶ್ರಮ, ಕೆಲಸ
ಹಿದಿರೆ =
ಸುತ = ಮಗ
ಸೊಮ್ಮ = ಸೊಂತದ ಆಸ್ತಿ, ಸ್ವತ್ತು
ನಚ್ಚು = ನಂಬಿಕೆ
ಸಲೆ = ಚೆನ್ನಾಗಿ ಪೂರ್ಣವಾಗಿ
ತನು = ಶರೀರ
ಭಕ್ತಿಕಂಪಿತ = ಭಕ್ತಿ ಕಂಪಿತನಾದ
ಕೌಳು =
ಶ್ರವ = ಸಾಧನ
ಕಾದು = ಹೋರಾಡು
ವಂಚಿಸು = ಮೋಸಮಾಡು
ನಿಸ್ಸೀಮ = ಸೀಮೆ ಇಲ್ಲದವ
ಅರ್ಥ = ಹಣ
ವಂಚನೆ = ಮೋಸ
ಕುಂದು = ಕಡಿಮೆಯಾಗು
ಜಂಗಮ = ಜೀವವಿರುವ, ಚೈತನ್ಯವಿರುವ ಸಕಲ ಜೀವರಾಶಿ
ಲಂಪಟ = ವಿಷಯಾಸಕ್ತ
ಅಕ್ಕೆ = ದುಃಖ
ಹಗರಣಿಗ = ಪಾತ್ರ ಧರಿಸುವವ, ನಾಟಕಕಾರ
ಕರ = ಕೈ
ಜಂಗಮ = ಜೀವವಿರುವ, ಚೈತನ್ಯವಿರುವ ಸಕಲ ಜೀವರಾಶಿ
ಅರೆ =
ತೂಕಡಿಕೆ = ತೂಗಡಿಸುವುದು
ಅಂದಣ = ಪಲ್ಲಕ್ಕಿ
ಸತ್ತಿಗೆ = ಛತ್ರಿ, ಕೊಡೆ
ಗೂಡಾರ = ಬಟ್ಟೆಯಿಂದ ತಾತ್ಕಾಲಿಕವಾಗಿ ಕಟ್ಟುವ ಮನೆ ಡೇರೆ
ಜಂಗಮ = ಜೀವವಿರುವ, ಚೈತನ್ಯವಿರುವ ಸಕಲ ಜೀವರಾಶಿ
ಪುರಾತರು = ಹಿಂದಿನ ಕಾಲದ ಸುಪ್ರಸಿದ್ದ ಭಕ್ತರು
ಪ್ರಾಯಶ್ಚಿತ್ತ = ಪಶ್ಚಾತಾಪ
ಪಂಚಾಮೃತ = ಹಾಲು, ಮೊಸರು, ತುಪ್ಪ, ಸಕ್ಕರೆ, ಜೇನುತುಪ್ಪದಿಂದ ಕೂಡಿದ ಅಭಿಷೇಕ
ಅರ್ಥ = ಹಣ