ವಚನಗಳ ಶಬ್ದಕೋಶ



ಸತ್ಪಥ = ಒಳ್ಳೆಯ ದಾರಿ
ಅಳಿಯಾಸೆ = ಅತಿ ಆಸೆ
ರಜ = ಧೂಳು
ತನು = ಶರೀರ
ಹುಸಿ = ಸುಳ್ಳು
ವಿಷಯ = ಪಂಚೇಂದ್ರಿಯ
ಒಡೆಯ = ಯಜಮಾನ
ಓಡೆತ್ತ = ಅಂಚು
ಕೋಡಗ = ಮಂಗ
ಸೆಳೆಮಂಚ = ತೂಗು ತೊಟ್ಟಿಲು
ನಂದನವನ = ಉದ್ಯಾನ ವನ
ತಡಿ = ದಡಿ
ಹೊರಸು = ಪಾರಿವಾಳ
ಕಳಹಂಸಿ =
ನಿಧಾನ = ಉದಿಗಿಟ್ಟ ಹಣ
ಬೆಂತರ = ದೆವ್ವ ಭೂತ ಒಂದು ಬಗೆಯ ಪಿಶಾಚಿ
ವಿಧಿ = ಹಣೆ ಬರಹ
ಸಂತ = ಮುನಿ
ಕೊಂತ = ಒಂದು ಆಯುಧ
ಮಹತ್ತು =
ಅಳವಡದು = ಹೊಂದಿಕೊಳ್ಳು, ಸರಿಯಾಗು
ಒತ್ತೆ = ಸೂಳೆತನಕ್ಕಾಗಿ ವಿಟರಿಂದ ಸ್ವೀಕರಿಸುವ ಧನ
ಬೊಜಗ = ವಿಟ ಪುರುಷ
ಎರದೆಲೆ = ಬೂದುಗದ ಮರ
ಭವ = ಜೀವನ
ಉಡ =
ಬೋಳರು =
ಸವಣ = ಬೌದ್ದ ಅಥವಾ ಜೈನ ಮುನಿ ಭಿಕ್ಷುಕ ಸನ್ಯಾಸಿ
ಹಾರವ = ಬ್ರಾಹ್ಮಣ
ಹರಿ = ವಿಷ್ನು, ನಾರಾಯಣ
ಮಸಣಿ = ದುರ್ಗ ದೇವಿ ರೂಪ
ಮಾರಿ = ಕ್ಷುರ್ಧ ದೇವತೆ
ಭಾಂಡ = ಪಾತ್ರೆ
ಭಾಜನ = ಅಡುಗೆ ಮಾಡುವ ಪಾತ್ರೆ, ಯೋಗ್ಯ
ಮೂಕೊರಲೆ = ಮೂಗು ಇಲ್ಲದವ
ಶಕುನ = ಶುಭ
ಚದುರನ = ಚತುರ
ಕುನ್ನಿ = ನಾಯಿ
ವಧು = ಮದುವೆಯಾಗುವ ಹೆಣ್ಣು
ಲಾಂಛನ = ಗುರುತು
ನಿಂದೆ = ತೆಗಳಿಕೆ
ಭವ = ಜೀವನ
ಶ್ವಾನ = ನಾಯಿ
ಡಂಭಕ = ವಂಚಕ
ಅರ್ಥ = ಹಣ
ಹಂದೆ = ಹೇಡಿ
ಅಂಧಕ = ಕುರುಡ
ದರ್ಪಣ = ಕನ್ನಡಿ
ಮಾಣಿಕ್ಯ = ನವರತ್ನಗಳಲ್ಲಿ ಒಂದು
ಪಥ = ದಾರಿ
ಊಡದ = ಹಾಲು ಕೊಡದ
ಆವಿಂಗೆ = ಹಸು
ನಂಜು = ವಿಷ
ಕಂಗಳು = ಕಣ್ಣು
ನೆರೆ = ಸೆರು
ಹಾದರ = ವ್ಯಭಿಚಾರ
ಕಳ್ಳದ =
ಅಬ್ಬರ = ಅರ್ಭಟ, ಅತಿಶಯ
ನಿರಿ =
ಬಂಟ = ಸೇವಕ
ಕಿಚ್ಚು = ಬೆಂಕಿ
ಮೇಳಾಪ =
ಕೊಳಗ = ದವಸಗಳನ್ನು ಅಳೆಯುವ ಸಾಧನ
ಬಟ್ಟೆ = ದಾರಿ
ಶ್ರವ = ಸನ್ಯಾಸಿ
ಹೂಸಿ = ಲೇಪಿಸು, ಪಡೆದುಕೊಳ್ಳು
ಲೇಸು = ಒಳ್ಳೆಯ
ಡಂಬಕ = ವಂಚಕ
ಧರಣಿ = ಭೂಮಿ
ಹರದ = ವರ್ತಕ ವ್ಯಾಪಾರಿ
ಕಾಣಿ = ಒಂದು(ಅಲ್ಪ ಬೆಲೆಯ) ನಾಣ್ಯ
ಅದ್ದಗಾಣಿ = ಕಾಣೆಯ ಅರ್ಧ
ಅಂತರಂಗ = ಮನಸ್ಸು
ವೇದ್ಯ = ಬಲ್ಲವ
ಮತ್ಸರ = ಹೊಟ್ಟೆಕಿಚ್ಚು