ವಚನಗಳ ಶಬ್ದಕೋಶ



ಮೋಹ = ಆಸೆ
ಹದುಳಿಗ = ತೃಪ್ತಿ ಉಳ್ಳವ
ಸಿಂಗಿ = ಒಂದು ಬಗೆಯ ಘೋರ ವಿಷ
ಕಾಳಕೂಟ = ವಿಷ ಸರ್ಪ, ತೀರ್ವವಾದ ವಿಷ
ತುಯ್ಯಲು = ಪಾಯಸ
ಸಾರಾಂಕು =
ಎಲವದ = ಬುದುಗದ ಮರ
ರೂಹು = ರೂಪ
ಹೂತು = ಬಚ್ಚಿಟ್ಟ
ಅನುಭಾವ = ನಿಜದ ಅಥವಾ ಪರಮಾತ್ಮನ ಅನುಭವ ಅಥವಾ ಸಾಕ್ಷತ್ಕಾರ
ಬಹುದ =
ಸಾಂಬ =
ಕೊಂಉಲೆ =
ತನು = ಶರೀರ
ಸಂತೈಸು = ಸಮಧಾನ ಪಡಿಸು
ತಿದ್ದು = ಸರಿ ಪಡಿಸು
ಏತ = ಬಾವಿಯಿಂದ ನೀರು ಎತ್ತುವ ಗಳೆ
ತಲೆವಾಗು = ತಲೆ ಬಾಗು
ಇಕ್ಕುಳ =
ಭೃತ್ಯ = ಸೇವಕ
ಅನಂಗ = ಮನ್ಮಥ
ಸಂಗಿ = ಸ್ನೇಹ
ನೇಪ =
ಮಾಟ =
ರೂಹು = ರೂಪ
ಕಾವು =
ಪರಿಮಳ = ಸುಗಂಧ
ತೊರೆ = ನದಿ ಹಳ್ಳ
ಭವ = ಜೀವನ
ವಿಧಿ = ಹಣೆಬರಹ
ಉದಯ = ಹುಟ್ಟು
ಹರಕೆ = ಆರ್ಶಿವಾದ
ತಳಿರು = ಚಿಗುರು
ಒಡಲು = ದೇಹ
ಶೂಲ = ನೇಣು
ಒಡಲು = ಶರೀರ
ಹುಸಿ = ಸುಳ್ಳು
ಹೊರೆ = ಪೊಶಿಸು
ಆರತ = ಆಶೆ, ತೃಷ್ನೆ, ಬಾಯಾರಿಕೆ
ಕುಭಾಷೆ = ಕೆಟ್ಟ ಭಾಷೆ
ಮರುಳೆ = ದಡ್ಡತನ
ತಿಮರ = ಕತ್ತಲು
ಗರ = ದೆವ್ವ
ಸಿರಿ = ಸಂಪತ್ತು
ಅರೆ ಭಕ್ತ = ಅರೆ ಮನಸ್ಸಿನ ಭಕ್ತ
ತೊತ್ತು = ಸೇವೆ, ಊಳಿಗ
ಲೇಸು = ಒಳ್ಳೆಯದು
ಭಂಗ = ಅಪಜಯ ಅಪಮಾನ
ಸಂಗ = ಗೆಳೆತನ ,ಗೆಳೆಯ, ಸ್ನೇಹ
ಮಂಗಳ = ಶುಭ
ಹೊಲಬು = ಸರಿಯಾದ ಕ್ರಮ ದಾರಿ
ಹೊರೆ = ಪೋಶಿಸು
ತೇಸು =
ದೂಷಕ =
ಹೊರೆ = ಪೊಶಿಸು
ಭೃತ್ಯ = ಸೇವಕ
ಕರ = ಕೈ
ತೊತ್ತು = ಸೇವೆ, ಊಳಿಗ
ಪರುಷ = ಸ್ಪರ್ಶ ಮಣಿ
ಕಬ್ಬುನ = ಕಬ್ಬಿಣ
ಕುಟಿತ್ತು = ಕೆಟ್ಟ ಆಚಾರ
ಪಟ್ಟು = ಹಠ
ಮಮ = ನನ್ನ
ಕಾಯ = ಶರೀರ
ಅರಸು = ಹುಡುಕು
ಮರ್ತ್ಯಲೋಕ = ಮಾನವ ಲೋಕ
ಠಾವು = ಸ್ಥಳ
ಕಟ್ಟಿದಿರು = ಕಟ್ಟದೆ ಇರುವುದು
ಜನ್ಮ = ಜನನ
ಹಿಂಗು = ಕಾಣದಾಗು, ಶಾಂತನಾಗು, ಬಿಡು, ತ್ಯಾಗ ಮಾಡು, ಹಿಂದಿರುಗು, ತೊಲಗು
ಎರಗು = ನಮಸ್ಕರಿಸು
ತನು = ಶರೀರ
ಪರುಷ = ಸ್ಪರ್ಶ ಮಣಿ
ಭವಮಾಲೆ = ಜೀವನ ಮಾಲೆ
ಸಂಗ = ಸ್ನೇಹ