ವಚನಗಳ ಶಬ್ದಕೋಶ



ಕೀಡಿ =
ಕುಂಡಲಿಗ = ಪಾತರಗಿತ್ತಿ
ಚಂದನ = ಶ್ರೀಗಂಧ
ಬೊಬ್ಬುಳಿ =
ತೆರೆಯ = ಅಲೆಯ
ಕುಲ = ಜಾತಿ
ಹೊನ್ನು = ಬಂಗಾರ
ಪರುಷ = ಸ್ಪರ್ಶ ಮಣಿ
ಪಥ = ದಾರಿ
ಶುಕ = ಗಿಳಿ
ಸಸಿನ = ಯೋಗ್ಯ, ಸರಿ
ದರ್ಪಣ = ಕನ್ನಡಿ
ದೇಹಿಕ = ಬೇಡುವನು
ಅನಿಮಿಷ = ಯಾವಾಗಲು ಕಣ್ಣು ತೆರೆದಿರುವವ, ದೇವತೆ, ಒಬ್ಬ ಶಿವಶರಣ
ಭಕ್ತಿ = ದೇವರ ಮೇಲಿನ ಸ್ನೇಹ
ವಧು = ಮದುವೆಯಾಗುವ ಹೆಣ್ಣು
ಸರಸ = ಪ್ರೀತಿ
ವಸ್ತ್ರ = ಬಟ್ಟೆ
ಘಟಿತ =
ಚರಿತ =
ಮುಯ್ಯಾನ = ಭುಜಕ್ಕೆ ಭುಜ ಹಚ್ಚು, ಸರಿಗಟ್ಟು, ಸರಸವಾರು, ಸಲುಗೆ ತೋರಿಸು
ಕರಕಟ = ಅತ್ಯುರ್ಘವಾಗಿ
ಬೆದರು = ಹೆದರುವುದು, ಭಯ ಪಡುವುದು
ತೊತ್ತುತನ = ಸೇವೆ, ಊಳಿಗ
ನೆರೆ = ಸೇರು
ಧರಧುರ = ಶ್ರೇಷ್ಠ, ಹೆಚ್ಚಿನ
ವೇದಿ = ಯಜ್ಞಕುಂಡ
ಬಲ್ಲಿದ = ತಿಳಿದವ
ಬವರ = ಯುದ್ದ
ಧನ = ದವಸ
ಗಿರಿ = ಬೆಟ್ಟ
ತರುಮ =
ಪರಿಮಳ = ಸುಗಂಧ
ಸನ್ನಿಧಿ = ಸಾಮಿಪ್ಯ
ನರರು = ಮನುಷ್ಯರು
ಸುರರು = ದೇವತೆಗಳು
ಪರುಷ = ಸ್ಪರ್ಶ ಮಣಿ
ಕಬ್ಬುನ = ಕಭ್ಬಿಣ
ಕೇರಿ = ಬೀದಿ
ನೋಂಪಿ = ವೃತ, ನೇಮ
ನೋಂತರೆ =
ಗೀತ = ಹಾಡು
ನೆರೆ = ಸೇರು
ಜಂಗಮ = ಜೀವವಿರುವ, ಚೈತನ್ಯವಿರುವ ಸಕಲ ಜೀವರಾಶಿ
ಜವ = ಯಮ
ಲೇಸು = ಒಳ್ಳೆಯದು
ಅಜಕಲ್ಪ =
ಶಾಂಕರಿ =
ಮರ್ತ್ಯಲೋಕ = ಭೂಲೋಕ
ಕರ್ತಾರ = ಸೃಷ್ಠಿಕರ್ತ
ಕಮ್ಮಟ = ನಾಣ್ಯ ಮಾಡುವ ಸ್ಥಾನ
ಶಿವಜ್ಞಾನ = ಮಂಗಳಕರವಾದ ಜ್ಞಾನ
ಸಗಣ = ಸಗಣಿ
ಸಾಸಿರ = ಸಾವಿರ
ಹರ = ಶಿವ
ನರವಿಂದ್ಯ = ಪಶುಗಳಂತಹ ಜನನರು ವಾಸಿಸುವ (ಗುಡ್ಡಗಾಡಿನಂತಹ ವಾಸಕ್ಕೆ ಕಷ್ಟಕಾರವಾದ) ಸ್ಥಾನ
ಹೊತ್ತು = ಸಮಯ
ಕರ್ತೃ = ಮಾಡುವವನು
ತೊತ್ತು = ಸೇವಕ
ವ್ಯಾಧ = ಬೇಡ
ಹಾಗ = ಒಂದು ನಾಣ್ಯ
ಬಿಲಿ = ಕ್ರಯ ಮಾಡಿಕೊಳ್ಳು, ಕೊಂಡುತರು
ನರ = ಮನುಷ್ಯರು
ಶುಕ್ಲ ಶೋಣಿತ = ವೀರ್ಯ, ರೇತಸ್ಸು, ರಕ್ತ
ಲಜ್ಚೆ = ನಾಚಿಕೆ
ದುರಿತ = ಕಷ್ಟ, ಕೆಟ್ಟ ಕೆಲಸ
ಹೇಗತನ = ಹುಚ್ಚು ಮೂರ್ಖತನ
ಮೃತ್ಯು = ಸಾವು
ಒತ್ತೊತ್ತೆ = ಒಂದೊಂದು
ಕರ್ತ = ಸೃಷ್ಠಿಕರ್ತ
ತನು = ಶರೀರ
ಹೇಳಿಗೆ = ನಾಗರ ಹಾವವನ್ನು ಇಡುವ ಹಾವುಗಾರನ ಬುಟ್ಟಿ
ಹುದುವಾಳಿ = ಕೂಡಿಕೊಂಡು ಬಾಳುವವ
ಗಾರುಡ = ಮಾಟಗಾರ
ನರೆ = ಬಿಳಿ