ವಚನಗಳ ಶಬ್ದಕೋಶ



ತೆರೆ = ಅಲೆಯ
ಹಂಗು = ಋಣ
ಮುಪ್ಪು = ಅವಸ್ಥೆಯ ಮೂರನೆ ವಿಧ, ಮುದಿತನ
ಒಪ್ಪ =
ಬೊಬ್ಬುಳಿ = ನೀರಗುಳ್ಳಿ
ಕಬ್ಬುನ = ಕಭ್ಣಿಣ
ಭರವ =
ಕಾಯ = ಶರೀರ
ನಿಶ್ಚಯಿಸು = ತೀರ್ಮಾನಿಸು
ಹಂಜರ = ಪಂಜರ, ಗೂಡು
ಮಾಯಾ ಮಂಜರ = ಮಾಯಾ ಗೂಡು
ಕಾವು = ರಕ್ಷಿಸು
ಸೊಡರು = ದೀಪ
ಸಿರಿ = ಸಂಪತ್ತು
ನಚ್ಚು = ನಂಬಿಕೆ
ಅಳಿಯಾಸೆ = ಹೀನ ಮನಸ್ಸು
ಕಾಳ = ಕಪ್ಪು
ಕೇಡು = ನಷ್ಟ
ಕಾಯ = ಶರೀರ
ಬೀಯ = ಖರ್ಚು
ಅಟ್ಟುಣ್ಣು = ಅಡುಗೆ ಮಾಡಿದ ಊಟ
ಬೆರಣಿ = ಕುರುಳು(ಸಗಣಿಯ ಕುರುಳು)
ಭವ = ಜೀವನ
ಕರ್ತು = ಸೃಷ್ಠಿಕರ್ತ
ಶಕುನ = ಶುಭ
ಅಳಲಿಕೆ =
ಹೋಹು =
ಅಕ್ಕೆ = ದುಃಖ
ಬಿಚ್ಚುವೈಸು =
ಆಗುಂ =
ಮಾಯೆ = ಮನದ ಮುಂದಣ ಆಸೆ
ಅಭ್ರಚ್ಛಾ =
ಹರ = ಶಿವ
ಹರವಿ =
ಬರ್ಕು = ಬರುವುದು
ಕೈವಾರ = ಹೊಗಳಿಕೆ
ನಿರಂಜನ = ಶಿವ
ಹೊಯ್ಗಳು =
ಭೋಗ = ಆಸೆ
ಪರುಷ = ಸ್ಪರ್ಶ ಮಣಿ
ಅಧರ = ತುಟಿ
ಉದರ = ಹೊಟ್ಟೆ
ಹೊತ್ತು = ಸಯಮ
ಅಗ್ಘವಣಿ = ಪೂಜೆಯ ಅಭಿಷೇಕಕ್ಕಾಗಿ ಬಳಸುವ ನೀರು
ಮೃತ್ಯು = ಸಾವು
ತೊತ್ತು = ಸೇವೆ
ಅಚ್ಚಿಗ = ವಿಹ್ವ, ಕಳವಳ
ಅರ್ಚನೆ = ಪೂಜೆ
ಬವಂಗೆ =
ಹರ = ಶಿವ
ಮಾಣದೆ = ಮಾಡದೆ
ಅರ್ಚನೆ = ಪೂಜೆ
ಷೋಡಶ = ಹದಿನಾರು
ಗೀತ = ಹಾಡು
ಆಳಿ = ನಾಶ
ನಾಸ್ತಿಕ = ದೇವರನ್ನು ನಂಬದವ
ದಂದಣ-ದತ್ತಣ = ತೊದಲು ನುಡಿ, ನುಡಿಗಟ್ಟು
ಸುಪ್ರಭಾತ = ಮುಂಜಾನೆ
ಅರ್ತಿ = ಪ್ರೀತಿ
ಅಪಮೃತ್ಯು = ಅಕಾಲದಲ್ಲಿ ಉಂಟಾಗುವ ಸಾವು, ಆಕಸ್ಮಿಕವಾದ ಮರಣ
ದುರಿತ = ಕಷ್ಟ
ಶಂಭು = ಶಿವ
ಸನ್ನಿತ = ಹತ್ತಿರ
ಅರ್ಚನೆ = ಪೂಜೆ
ಕೂಟ = ಸ್ನೇಹ
ಅಂಕ = ಸೈನಿಕ ಭಟ, ಯುದ್ದ ಕಾಳಗ
ಮಾರಂಕ = ಪ್ರತಿಭಟ, ವೈರಿ, ಇದಿರಾಳು
ಮಾಣ್ಬು =
ಮತಿ = ಬುದ್ದಿ
ತನು = ಶರೀರ
ಪರಿ = ರೀತಿ
ಕೋಡಂಗಿ = ಮಂಗ
ಹೊಲಬು = ಸರಿಯಾದ ಕ್ರಮ ದಾರಿ
ಅರಸು = ಹುಡುಕು
ಬಿಲಿತು = ಕೊಂಡು ತರು