ವಚನಗಳ ಶಬ್ದಕೋಶ

ಸೊಲ್ಲು = ಶಬ್ದ
ಸಿದ್ಥಿ = ಪ್ರಾಪ್ತಿ
ಲಂಪಟ = ವಿಷಯಾಸಕ್ತ
ನಾದ = ಶಬ್ದ
ರಾವಳ =
ಅರೆ = ಸುಮ್ಮನೆ
ಸಂಭೋಗ = ಮಿಲನ
ತನು = ಶರೀರ
ರತಿ = ಶೃಂಗಾರದ ಅಧಿ ದೇವತೆ
ನೇಮ = ನಿಯಮ
ಕೆಮ್ಮನೆ = ಸುಮ್ಮನೆ
ಮಜ್ಜನ = ಸ್ನಾನ
ತಾಪತ್ರಯ = ಮೂರು ಬಗೆಯ ತಾಪ(ಕಾಯ, ಮನ, ಮಾತಿನಲ್ಲಿ ಉಂಟಾಗುವ ತಾಪ)
ಉದಕ = ನೀರು
ಜಂಗಮ = ಜೀವವಿರುವ, ಚೈತನ್ಯವಿರುವ ಸಕಲ ಜೀವರಾಶಿ
ಭೃತ್ಯ = ಸೇವಕ
ಪೂರುಸು =
ನಿಧಾನ = ಹುದುಗಿಟ್ಟ ಹಣ
ಅಂಜನ = ದೋಷ ಅಂಟಿಕೊಳ್ಳುವುದು
ಅಂಜು = ಹೆದರುವುದು, ಭಯ ಪಡುವುದು
ಸಂದೇಹ = ಅನುಮಾನ
ಜಂಗಮ = ಜೀವವಿರುವ, ಚೈತನ್ಯವಿರುವ ಸಕಲ ಜೀವರಾಶಿ
ಜಂಗಮ = ಜೀವವಿರುವ, ಚೈತನ್ಯವಿರುವ ಸಕಲ ಜೀವರಾಶಿ
ಸನ್ನಿಹಿತ = ಹತ್ತಿರ
ಸ್ಥಾವರ = ಸ್ಥಗಿತ, ಚೈತನ್ಯವಿರದ, ಜೀವವಿರದ
ಗೀತ = ಹಾಡು
ಜಂಗಮ = ಜೀವವಿರುವ, ಚೈತನ್ಯವಿರುವ ಸಕಲ ಜೀವರಾಶಿ
ಅನುಭಾವಿ = ಸಾಕ್ಷಾತ್ಕಾರವಾದ ವ್ಯಕ್ತಿ
ಜಂಗಮ = ಜೀವವಿರುವ, ಚೈತನ್ಯವಿರುವ ಸಕಲ ಜೀವರಾಶಿ
ಅಂಜು = ಹೆದರು
ದಕ್ಕು = ಪಡೆಯುವುದು
ಕೊನೆವಾಳೆ =
ಪದವಿ = ಅಧಿಕಾರ
ಹಮ್ಮು = ಗರ್ವ
ಮರ್ಮ =
ಸಯಿದಾನ =
ದ್ವೈತಾ = ಸಿದ್ದಾಂತ
ಸ್ಥಾವರ = ಸ್ಥಗಿತ, ಚೈತನ್ಯವಿರದ, ಜೀವವಿರದ
ಜಂಗಮ = ಜೀವವಿರುವ, ಚೈತನ್ಯವಿರುವ ಸಕಲ ಜೀವರಾಶಿ
ಲಾಂಛನ = ಚಿಹ್ನೆ
ಅರ್ಚನೆ = ಪೂಜೆ
ಮಾಣ್ಬು =
ಬೆಸಗೊಳ್ಳು =
ಜಂಗಮ = ಜೀವವಿರುವ, ಚೈತನ್ಯವಿರುವ ಸಕಲ ಜೀವರಾಶಿ
ದಿಟ = ಸತ್ಯ
ಜಂಗಮ = ಜೀವವಿರುವ, ಚೈತನ್ಯವಿರುವ ಸಕಲ ಜೀವರಾಶಿ
ಎಡೆ = ನೈವೇದ್ಯ
ಉದಾಸೀನ =
ಮಿಟ್ಟೆ = ಮಣ್ಣು
ಬೋನ = ನೈವೇದ್ಯ
ನಾಗ = ಸರ್ಪ
ಜಂಗಮ = ಜೀವವಿರುವ, ಚೈತನ್ಯವಿರುವ ಸಕಲ ಜೀವರಾಶಿ
ಹುರುಳು = ಸತ್ಯ ತಿರುಳು
ಅರ್ಚನೆ = ಪೂಜೆ
ಜಂಗಮ = ಜೀವವಿರುವ, ಚೈತನ್ಯವಿರುವ ಸಕಲ ಜೀವರಾಶಿ
ಸ್ಥಾವರ = ಸ್ಥಗಿತ, ಚೈತನ್ಯವಿರದ, ಜೀವವಿರದ
ಕಬ್ಬುನ = ಕಭ್ಭಿನ
ಅಪ್ಯಾಯನ = ಸೇವಿಸಬಹುದಶದ
ಸಂತುಷ್ಟಿ = ತೃಪ್ತಿ
ವದನ = ಮುಖ
ಸ್ಥಾವರ = ಸ್ಥಗಿತ, ಚೈತನ್ಯವಿರದ, ಜೀವವಿರದ
ಜಂಗಮ = ಜೀವವಿರುವ, ಚೈತನ್ಯವಿರುವ ಸಕಲ ಜೀವರಾಶಿ
ಅಹಂ = ನಾನು
ಭಾಂಡ = ಸರಕು ಪಾತ್ರೆ
ಸುಂಕ = ತೆರಿಗೆ
ಸುಂಕಿಗ = ತೆರಿಗೆಗಾರ
ವಿರಹಿತ =
ಹಾಗ = ಒಂದು ನಾಣ್ಯ
ಕೆರ =
ಧ್ಯಾನ = ಮನನ, ಚಿಂತನ
ಭವ = ಜೀವನ
ಸಂದೇಹ = ಅನುಮಾನ
ಅಪ್ಯಾಯ = ಸೇವಿಸಬಹುದಶದ
ಪ್ರಳಯ = ನಾಶ, ಪ್ರಪಂಚದ ಅಳಿವು
ಅರ್ಥ = ಹಣ, ವಿತ್ತ